alex Certify ಹಾಟ್‌ ಫೋಟೋ ಮೂಲಕ ಮತ್ತೆ ಸುದ್ದಿಯಾದ ಕಣ್ಸನ್ನೆ ಬೆಡಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಟ್‌ ಫೋಟೋ ಮೂಲಕ ಮತ್ತೆ ಸುದ್ದಿಯಾದ ಕಣ್ಸನ್ನೆ ಬೆಡಗಿ

ಕೇವಲ ಕಣ್ಣು ಹೊಡೆಯುವ 10 ಸೆಕೆಂಡ್ ಸೀನ್‌ನಿಂದ ಇಡೀ ದೇಶದ ಪಡ್ಡೆಹೈಕಳ ಎದೆಗೆ ಕಿಚ್ಚು ಇಟ್ಟು ರಾತ್ರೋರಾತ್ರಿ ಸೆನ್ಸೇಶನ್ ಆಗಿದ್ದ ಮಲೆಯಾಳಂ ಚಿತ್ರರಂಗದ ಪ್ರಿಯಾ ಪ್ರಕಾಶ್ ವಾರಿಯರ್‌ ತಮ್ಮ ಹಾಟ್ & ಸೆಕ್ಸೀ ಫೋಟೋವೊಂದರ ಮೂಲಕ ಭಾರೀ ವೈರಲ್ ಆಗಿದ್ದಾರೆ.

ಕಣ್ಣುಗಳಿಗೆ ನೀಲಿ ಬಣ್ಣ ಬಳಿದುಕೊಂಡು, ಕಪ್ಪು ಧಿರಿಸಿನಲ್ಲಿ ಕಂಗೊಳಿಸುತ್ತಿರುವ ಪ್ರಿಯಾ, “ನನ್ನ ಆಪ್ತ ಗೆಳೆಯ ನನ್ನ ಚಿತ್ರಗಳನ್ನು ಸೆರೆ ಹಿಡಿದಿದ್ದಾನೆ” ಎಂದು ಕ್ಯಾಪ್ಷನ್ ಕೊಟ್ಟುಕೊಂಡಿದ್ದಾರೆ.

ಈ ಚಿತ್ರಕ್ಕೆ ಪ್ರಿಯಾ ಅನುಯಾಯಿಗಳಿಂದ ರೊಚ್ಚಿಗೆದ್ದು ಪ್ರತಿಕ್ರಿಯೆಗಳು ಹಾಗೂ ಲೈಕ್‌ಗಳು ಬಂದಿವೆ.

Priya Prakash Vaarrier stuns her fans in bold photoshoot

Priya Prakash Vaarrier stuns her fans in bold photoshoot
Priya Prakash Vaarrier stuns her fans in bold photoshoot
Priya Prakash Vaarrier stuns her fans in bold photoshoot

https://www.instagram.com/p/CPpxPA-AJZ2/?utm_source=ig_embed&ig_rid=3289e0ca-f74a-4278-841f-ce0ca1e5534b

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...