ಶಿವರಾಜ್ ಮಧುಗಿರಿ ನಿರ್ದೇಶನದ ವಿಷ್ಣು ತೇಜ ನಟನೆಯ ‘ಪ್ರೇಮನ್’ ಎಂಬ ಹೊಸ ಚಿತ್ರದ ಟೀಸರ್ ಅನ್ನು ಜೀ ಮ್ಯೂಸಿಕ್ ಸೌತ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ.
SPECIAL NEWS: ಹೆಚ್ಚೆಚ್ಚು ಲೈಕ್ಸ್ ಸಿಕ್ಕಷ್ಟು ಹೆಚ್ಚಾಗುತ್ತೆ ವೃದ್ದ ಜೀವಗಳ ಜೀವನೋತ್ಸಾಹ
ಈ ಟೀಸರ್ ಗೆ ನೋಡುಗರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಯಶಸ್ವಿನಿ ಹಾಗೂ ಪದ್ಮಶ್ರೀ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಸಸ್ಪೆನ್ಸ್, ಥ್ರಿಲ್ಲರ್ ಆಧಾರಿತ ಈ ಸಿನಿಮಾದಲ್ಲಿ ರಮೇಶ್ ಪಂಡಿತ್, ರವಿ ಭಟ್, ಸುನೇತ್ರಾ ಪಂಡಿತ್, ನಾಗೇಂದ್ರ ಷಾ ಹಾಗೂ ಧನಿಕಾ ಸೇರಿದಂತೆ ಸಾಕಷ್ಟು ಹೊಸ ಕಲಾವಿದರು ಈ ಚಿತ್ರದಲ್ಲಿದ್ದಾರೆ.