alex Certify ‘ಬಿಗ್ ಬಾಸ್’ ಟಾಸ್ಕ್ ವೇಳೆ ಗಾಯಗೊಂಡ ನಟಿ; ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಿಗ್ ಬಾಸ್’ ಟಾಸ್ಕ್ ವೇಳೆ ಗಾಯಗೊಂಡ ನಟಿ; ಫೋಟೋ ವೈರಲ್

Pictures of Bigg Boss 14 evicted contestant Sara Gurpal's injured eye goes viral; the latter leaves for her hometown - Times of India

ಮುಂಬೈ: ಪಂಜಾಬಿ ನಟಿ ಸಾರಾ ಗುರುಪಾಲ್ ವಿವಾದಿತ ಬಿಗ್ ಬಾಸ್ ಸೀಸನ್- 14 ರಲ್ಲಿ ಟಾಸ್ಕ್ ಮಾಡುತ್ತಿರುವ ವೇಳೆ ಗಾಯಗೊಂಡಿದ್ದು, ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ.

ಇಮ್ಯುನಿಟಿ ಟಾಸ್ಕ್ ವೇಳೆ ಸಾರಾ ಬುಲ್ಡೋಜರ್ ಒಂದರ ಮೇಲೆ ಕುಳಿತುಕೊಳ್ಳುತ್ತಾರೆ. ಅವರನ್ನು ಸಹ ಸ್ಪರ್ಧಿ ನಿಕ್ಕಿ ತಾಂಬೋಲಿ ಒತ್ತಾಯಪೂರ್ವಕವಾಗಿ ಕೆಳಗಿಳಿಸುವ ವೇಳೆ ತಳ್ಳಾಟ ನಡೆಯುತ್ತದೆ.

ಆ ಸಂದರ್ಭದಲ್ಲಿ ನಿಕ್ಕಿ ಅವರ ಅಕ್ರಿಲಿಕ್ ಉಗುರು ಸಾರಾ ಕಣ್ಣಿಗೆ ತಾಗಿ ಗಾಯಗೊಂಡಿದ್ದಾರೆ. ವೀಕೆಂಡ್ ಕಾ ವಾರ್ ನಲ್ಲಿ ಇಜಾಜ್ ಎಂಬ ಸ್ಪರ್ಧಿ ಸಾರಾ ಕ್ಷಮೆ ಕೇಳುವಂತೆ ನಿಕ್ಕಿ ಬಳಿ ಹೇಳಿದ ಸಂದರ್ಭ ಪ್ರಸಾರವಾಗಿದೆ. ಸಾರಾ ಕಣ್ಣು ಗಾಯಗೊಂಡು ಕೆಂಪಾದ ಫೋಟೋ ಜಾಲತಾಣಗಳಲ್ಲಿ‌ ಫುಲ್ ವೈರಲ್ ಆಗಿದೆ.

ಹಿರಿಯ ನಟರಾದ ಸಿದ್ಧಾರ್ಥ ಶುಕ್ಲಾ, ಗೌಹರ್ ಖಾನ್ ಹಾಗೂ ಹೀನಾ ಖಾನ್ ಕರೆ‌ ಮಾಡಿ ಕೇಳಿಕೊಂಡ ನಂತರ ಬಿಗ್ ಬಾಸ್ ಅಕ್ಟೋಬರ್ 12 ರಂದು ಸಾರಾ ಅವರನ್ನು ಮನೆಯಿಂದ ಹೊರಗೆ ಕರೆದಿದೆ.‌ ಸಾರಾ ತಮ್ಮ ಊರು ಚಂಡೀಘಡಕ್ಕೆ ತೆರಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...