
ಮಲಯಾಳಂನ ಪೊಪ್ಪಿನ್ಸ್ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನಟಿ ಪಾರ್ವತಿ ನಾಯರ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ನಟಿ ಪಾರ್ವತಿ ನಾಯರ್ ಫೋಟೋಶೂಟ್ ಮಾಡಿಸಿದ್ದು ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ರೋಗನಿರೊಧಕ ಶಕ್ತಿ ಹೆಚ್ಚಲು ನಟಿ ಶಿಲ್ಪಾ ಶೆಟ್ಟಿ ಸೇವಿಸುತ್ತಾರಂತೆ ಈ ಮನೆ ಮದ್ದು
ನಟಿ ಪಾರ್ವತಿ ನಾಯರ್ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದು, ತಮ್ಮ ಮಾದಕ ನೋಟದಿಂದ ಪಡ್ಡೆ ಹುಡುಗರ ಎದೆಯಲ್ಲಿ ಕಚಗುಳಿ ಇಟ್ಟಿದ್ದಾರೆ. ಇದಕ್ಕೆ ನೆಟ್ಟಿಗರು ಲುಕ್ಕಿಂಗ್ ಗಾರ್ಜಿಯಸ್, ಹಾಟ್ ಲುಕ್ಸ್ಗೆ ಹೀಗೆ ಬಗೆಬಗೆಯ ಕಮೆಂಟ್ಸ್ ಗಳನ್ನು ಮಾಡಿದ್ದಾರೆ.
https://www.instagram.com/p/CLEtJADFUa9/?utm_source=ig_web_copy_link
https://www.instagram.com/p/CLCFH63lmzL/?utm_source=ig_web_copy_link
https://www.instagram.com/p/CLJxfGelZBc/?utm_source=ig_web_copy_link