
ನಟಿ ಪಾರುಲ್ ಯಾದವ್ ತಮ್ಮ ಫಿಟ್‌ನೆಸ್ ಗೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ಆಗಾಗ ತಮ್ಮ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ.
ಪಾರುಲ್ ಯಾದವ್ ಇದೀಗ ತಮ್ಮ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದು, ಇದಕ್ಕೆ ನೆಟ್ಟಿಗರು ಸೂಪರ್ ಸ್ಟ್ರೆಂತ್, ಸ್ಟ್ರಾಂಗ್ ವುಮೆನ್ ಹೀಗೆ ಬಗೆಬಗೆಯ ಕಮೆಂಟ್ಸ್ ಗಳನ್ನು ಮಾಡಿದ್ದಾರೆ.
https://www.instagram.com/p/CKF5fY4DlN-/?utm_source=ig_web_copy_link
https://www.instagram.com/p/CKGkYF2jwDC/?utm_source=ig_web_copy_link
https://www.instagram.com/p/CKIcVycjeI-/?utm_source=ig_web_copy_link