ಈ ಬಣ್ಣದ ಲೋಕದ ಬೆಡಗಿ ಹಾಗೆಯೇ ನೋಡಿ. ದೇಶದಲ್ಲಿ ಏನೆಲ್ಲಾ ವಿದ್ಯಮಾನ ನಡೆಯುತ್ತಿದ್ರೂ, ಬಣ್ಣದ ಲೋಕದ ಮಂದಿಯ ಒಂದೊಂದು ಸ್ಟೆಪ್ ಸಹ ಸಖತ್ ಸದ್ದು ಮಾಡುತ್ತೆ.
ಮುಂಬೈ ಬೀದಿಗಳಲ್ಲಿ ಕಪ್ಪು ಬಟ್ಟೆ ಧರಿಸಿಕೊಂಡು ಸಖತ್ ಸ್ವಾಗ್‌ನಲ್ಲಿ ಡ್ಯಾನ್ಸ್ ಮಾಡುತ್ತಿರುವ ʼಜಮಾಯಿ 2.0ʼ ನಟಿ ನಯಾ ಶರ್ಮಾ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ನಯಾ ಜೊತೆಗೆ ಆಕೆಯ ಗೆಳತಿ ಶ್ವೇತಾ ಶಾರ್ದಾ ಸಹ ಇದ್ದು, ಇಬ್ಬರೂ ಸೇರಿಕೊಂಡು ಬೀದಿಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’ ಚಿತ್ರದ ನಾಯಕಿ ಆಶಾ ಭಟ್ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ
ಬಲೇ ಎನರ್ಜೆಟಿಕ್ ಆಗಿ ಸ್ಟೆಪ್ ಹಾಕುತ್ತಿರುವ ಈ ಇಬ್ಬರ ವಿಡಿಯೋಗೆ ನೆಟ್ಟಿಗರು ಸಖತ್ ಲೈಕ್ ಹಾಗೂ ಕಾಮೆಂಟ್ಸ್ ಕೊಟ್ಟಿದ್ದಾರೆ.
https://www.instagram.com/p/CMG8aO4FRkd/?utm_source=ig_web_copy_link
https://www.instagram.com/p/CL_L1ZVlJrj/?utm_source=ig_web_copy_link