alex Certify ಡಬಲ್ ʼಮಾಸ್ಕ್ʼ ಧರಿಸುವುದರಿಂದ ಸಿಗುತ್ತೆ ಈ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಬಲ್ ʼಮಾಸ್ಕ್ʼ ಧರಿಸುವುದರಿಂದ ಸಿಗುತ್ತೆ ಈ ಲಾಭ

ಕೋವಿಡ್ ಎರಡನೇ ಅಲೆ ಭಾರೀ ಅವಾಂತರ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ವಿಚಾರದಲ್ಲಿ ದೇಶವಾಸಿಗಳಲ್ಲಿ ಹಿಂದೆಂದಿಗಿಂತ ಹೆಚ್ಚು ಜಾಗೃತಿ ಮೂಡಿಸುವ ಅನೇಕ ಯತ್ನಗಳನ್ನು ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳು ಮಾಡುತ್ತಿವೆ.

ಇದೀಗ ಡಬಲ್ ಮಾಸ್ಕ್ ಧರಿಸುವ ಕುರಿತಂತೆ ಜಾಗೃತಿ ಮೂಡಿಸಲು ಮುಂಬಯಿ ಪೊಲೀಸರು ಟ್ವಿಟರ್‌ನಲ್ಲಿರುವ ತಮ್ಮ ಹ್ಯಾಂಡಲ್‌ನಲ್ಲಿ ಪೋಸ್ಟ್ ಒಂದನ್ನು ಶೇರ್‌ ಮಾಡಿಕೊಂಡಿದ್ದು, ಈ ಕುರಿತಂತೆ ಮೀಮ್‌ಗಳು ಹಾಗೂ ಜೋಕ್‌ಗಳನ್ನು ಶೇರ್‌ ಮಾಡಿದ್ದಾರೆ.

ಕೊರೊನಾ ಸಂದರ್ಭದಲ್ಲಿ ʼಆಕ್ಸಿಜನ್ʼ ಮಟ್ಟ ಅಳೆಯಲು ನೆರವಾಗಲಿದೆ 6 ನಿಮಿಷದ ನಡಿಗೆ

1975 ರ ಬ್ಲಾಕ್‌ಬಸ್ಟರ್‌ ಹಿಟ್ ’ಶೋಲೆ’ ಚಿತ್ರದ ದೃಶ್ಯವೊಂದನ್ನು ಹಂಚಿಕೊಂಡಿರುವ ಮುಂಬಯಿ ಪೊಲೀಸರು, ಜನರಿಗೆ ಮುಖದ ಮೇಲೆ ಡಬಲ್ ಮಾಸ್ಕ್ ಧರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಹಾಗೂ ಧರ್ಮೇಂದ್ರ ನಟಿಸಿರುವ ಪಾತ್ರಗಳಾದ ಜೈ ಮತ್ತು ವೀರೂರ ಚಿತ್ರಗಳ ಕೊಲಾಜ್ ಒಂದನ್ನು ಶೇರ್‌ ಮಾಡಿಕೊಂಡಿರುವ ಇಲಾಖೆ, ಆ ದೃಶ್ಯದಲ್ಲಿ ಬರುವ ಜನಪ್ರಿಯ ಡೈಲಾಗ್‌ಗೆ ಮಾರ್ಪಾಡು ಮಾಡಿ ಸಖತ್‌ ಕ್ಯಾಚಿ ಕ್ಯಾಪ್ಷನ್‌ ಕೊಟ್ಟಿದ್ದಾರೆ.

https://twitter.com/MumbaiPolice/status/1389784156897378305?ref_src=twsrc%5Etfw%7Ctwcamp%5Etweetembed%7Ctwterm%5E1389784156897378305%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fmumbai-police-says-2021-safety-trend-is-double-masking-don-t-miss-the-sholay-reference-1799099-2021-05-05

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...