ತಮ್ಮ ಡ್ಯಾನ್ಸ್ ವಿಡಿಯೋಗಳ ಮೂಲಕ ನೆಟ್ಟಿಗರ ಬಳಗದಲ್ಲಿ ಫೇಮಸ್ ಆಗಿರುವ ಮುಂಬೈ ಪೊಲೀಸ್ ಅಧಿಕಾರಿ ಅಮೋಲ್ ಕಾಂಬ್ಳೆ ತಮ್ಮ ಕರ್ತವ್ಯದ ವೇಳೆಯ ಬಳಿಕ ನೃತ್ಯ ಮಾಡುತ್ತಾ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ.
’ಅಪ್ಪು ರಾಜಾ’ ಚಿತ್ರದ ಆಯಾ ಹೈಂ ರಾಜಾ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ಕಾಂಬ್ಳೆರ ವಿಡಿಯೋ ವೈರಲ್ ಆಗಿದೆ.
ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯಾದ ಬಾಲಕಿ, ಅಪ್ರಾಪ್ತೆ ಮದುವೆಯಾದವನಿಗೆ ಶಾಕ್
“ಕರ್ತವ್ಯದಲ್ಲಿರುವ ಪೊಲೀಸ್ ಒಬ್ಬರು ದ್ವಿಚಕ್ರ ವಾಹನ ಸವಾರರೊಬ್ಬರನ್ನು ಸರಿಯಾಗಿ ಮಾಸ್ಕ್ ಹಾಕಲು ಕೋರುತ್ತಿರುವ ಥೀಂ ಮೇಲೆ ಈ ನೃತ್ಯ ಆಧರಿಸಿದ್ದು, ಬಳಿಕ ಇಬ್ಬರೂ ತಮ್ಮ ನೃತ್ಯದ ನಡೆಗಳನ್ನು ಚೆನ್ನಾಗಿ ತೋರುತ್ತಾರೆ” ಎಂದು ತಮ್ಮ ಡ್ಯಾನ್ಸ್ ಬಗ್ಗೆ ಕಾಂಬ್ಳೆ ಮಾತನಾಡಿದ್ದಾರೆ.
https://www.youtube.com/watch?v=uvPN7sREOXw