![](https://kannadadunia.com/wp-content/uploads/2021/01/737242-shrinidhi-shetty-2-1024x681.jpg)
ಸೂಪರ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ನಲ್ಲಿ ಕಾಣಿಸಿಕೊಂಡಿರುವ ನಟಿ ಶ್ರೀನಿಧಿ ಶೆಟ್ಟಿ ತುಂಬಾ ಹಾಟ್ ಹಾಗೂ ಬೋಲ್ಡ್ ಆಗಿದ್ದಾರೆ. ಶ್ರೀನಿಧಿ ಶೆಟ್ಟಿ 2018 ರಲ್ಲಿ ಬಿಡುಗಡೆಯಾದ ಯಶ್ ಅಭಿನಯದ ಕೆಜಿಎಫ್ ಚಿತ್ರದೊಂದಿಗೆ ವೃತ್ತಿ ಜೀವನ ಪ್ರಾರಂಭಿಸಿದ್ದಾರೆ. ಮೊದಲ ಚಿತ್ರದಲ್ಲೇ ಅಭಿಮಾನಿಗಳ ಮನಸ್ಸು ಕದಿಯುವಲ್ಲಿ ಶ್ರೀನಿಧಿ ಶೆಟ್ಟಿ ಯಶಸ್ವಿಯಾಗಿದ್ದರು.
ಕೆಜಿಎಫ್ 2ನಲ್ಲಿಯೂ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಚಿತ್ರದ ಟೀಸರ್ ಈಗಾಗಲೇ ದಾಖಲೆ ಬರೆದಿದೆ. ಚಿತ್ರ ತೆರೆಗೆ ಬರಲು ಅಭಿಮಾನಿಗಳು ಕಾಯ್ತಿದ್ದಾರೆ. ಈಗಾಗಲೇ ಶ್ರೀನಿಧಿ ಸಾಕಷ್ಟು ಹಾಟ್ ಫೋಟೋಗಳಿಗೆ ಫೋಸ್ ನೀಡಿದ್ದಾರೆ.
ಶ್ರೀನಿಧಿ ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಮಾಡೆಲ್ ಶ್ರೀನಿಧಿ 2016ರಲ್ಲಿ ಮಿಸ್ ದಿವಾ ಹಾಗೂ ಮಿಸ್ ಸೂಪರ್ ನ್ಯಾಷನಲ್ 2016 ಪ್ರಶಸ್ತಿ ಪಡೆದಿದ್ದಾರೆ. ಬಿಕಿನಿ ಡ್ರೆಸ್ ನಲ್ಲಿ ಶ್ರೀನಿಧಿ ಹುಡುಗರ ನಿದ್ರೆಗೆಡಿಸಿದ್ದಾರೆ.
![KGF actress Srinidhi Shetty bold photos](https://hindi.cdn.zeenews.com/hindi/sites/default/files/2021/01/12/737241-shrinidhi-shetty-1.jpg)
![KGF actress Srinidhi Shetty bold photos](https://hindi.cdn.zeenews.com/hindi/sites/default/files/2021/01/12/737246-shrinidhi-shetty-6.jpg)