alex Certify ಎರಡನೇ ಮಗುವಿನ ಫೋಟೋ ಹಂಚಿಕೊಂಡ ನಟಿ ಕರೀನಾ ಕಪೂರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡನೇ ಮಗುವಿನ ಫೋಟೋ ಹಂಚಿಕೊಂಡ ನಟಿ ಕರೀನಾ ಕಪೂರ್​..!

ಬಾಲಿವುಡ್​ ನಟಿ ಕರೀನಾ ಕಪೂರ್​ ಕೊನೆಗೂ ತಮ್ಮ ಎರಡನೇ ಮಗುವಿನ್ ಫೋಟೋವನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದ ವಿಶೇಷವಾಗಿ ಮಗುವಿನ ಜೊತೆಗಿನ ಸುಂದರ ಫೋಟೋವನ್ನ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮಗು ಕರೀನಾರ ಹೆಗಲ ಮೇಲೆ ನಿದ್ದೆ ಮಾಡ್ತಿದ್ರೆ , ಕರೀನಾ ಕಪೂರ್​ ಕ್ಯಾಮರಾ ನೋಡ್ತಿದ್ದಾರೆ.
ಈ ಬ್ಲಾಕ್​ & ವೈಟ್​ ಫೋಟೋ ಶೇರ್​ ಮಾಡಿರುವ ಕರೀನಾ, ಮಹಿಳೆಯರು ಮಾಡದೇ ಇರುವ ಕೆಲಸ ಯಾವುದೂ ಇಲ್ಲ. ನನ್ನ ಪ್ರೀತಿ ಪಾತ್ರರಿಗೆ ಮಹಿಳಾ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಕಳೆದ ತಿಂಗಳು ಕರೀನಾ ಕಪೂರ್ ಹಾಗೂ ಸೈಫ್​ ಅಲಿ ಖಾನ್​ ದಂಪತಿ ಎರಡನೆ ಮಗುವನ್ನ ಬರಮಾಡಿಕೊಂಡಿದ್ದರು. ಈ ದಂಪತಿ ಇಲ್ಲಿಯವರೆಗೆ ತಮ್ಮ ಎರಡನೇ ಮಗುವಿನ ಮುಖವನ್ನ ರಿವೀಲ್​ ಮಾಡಿಲ್ಲ.

https://www.instagram.com/p/CMJS2zrl5Yb/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...