ಹಿಮಾಚಲ ಪ್ರದೇಶದ ಪರ್ವತ ಶ್ರೇಣಿಗಳಲ್ಲಿ ಎಂಜಾಯ್ ಮಾಡ್ತಿದ್ದ ನಟಿ ಕರೀನಾ ಕಪೂರ್ ಇದೀಗ ಮುಂಬೈಗೆ ತೆರಳಿದ್ದಾರೆ.
ಗರ್ಭಿಣಿಯಾಗಿರುವ ಕರೀನಾ ಕಪೂರ್ ಪರ್ವತ ಶ್ರೇಣಿಯ ರಮಣೀಯ ನೋಟದ ಮಧ್ಯೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಆಕೆ ಮುಖ ಸೂರ್ಯನ ಬೆಳಕಿಗೆ ಪ್ರಜ್ವಲಿಸುತ್ತಿರೋದನ್ನ ನೋಡಬಹುದಾಗಿದೆ.
ಬೈ ಬೈ ಪಾಲಂಪೂರ್, ಎಂತಹ ಅದ್ಭುತ ಅನುಭವ.. ಹಾಗೂ ಹೆಲೋ ಮುಂಬೈ…..ನಾನು ಮನೆಗೆ ಬರ್ತಿದ್ದೇನೆ ಅಂತಾ ನಟಿ ಕ್ಯಾಪ್ಶನ್ ಬರೆದಿದ್ದಾರೆ.
ನಟಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿ ಪ್ರಸ್ತುತ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.