![](https://kannadadunia.com/wp-content/uploads/2021/03/mumbai-saga-1614327980.jpg)
ತಮಿಳುರಾಕರ್ಸ್ ಈ ರೀತಿ ಬಾಲಿವುಡ್ ಸಿನಿಮಾಗೆ ಪೈರಸಿ ಕಾಟ ಕೊಟ್ಟಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಬಾಲಿವುಡ್ ಹಾಗೂ ಕೆಲ ಸ್ಥಳೀಯ ಭಾಷೆಯ ಸಿನಿಮಾಗಳು ಲೀಕ್ ಆಗಿದ್ದವು.
ʼಮುಂಬೈ ಸಾಗಾʼ ಸಿನಿಮಾವನ್ನ ಸಂಜಯ್ ಗುಪ್ತಾ ನಿರ್ದೇಶನ ಮಾಡಿದ್ದರೆ ಟಿ ಸೀರಿಸ್ ನಿರ್ಮಾಣ ಮಾಡಿದೆ. ಈ ಸಿನಿಮಾದಲ್ಲಿ ಜಾನ್ ಅಬ್ರಾಹಂ, ಇಮ್ರಾನ್ ಹಷ್ಮಿ, ಸುನೀಲ್ ಶೆಟ್ಟಿ, ಕಾಜಲ್ ಅಗರ್ವಾಲ್, ರೋಹಿತ್ ರಾಯ್, ಅಂಜನಾ ಸುಖಾನಿ, ಮಹೇಶ್ ಮಂಜ್ರೇಕರ್, ಪ್ರತೀಕ್ ಬಬ್ಬರ್, ಸಮೀರ್ ಸೋನಿ, ಅಮೋಲ್ ಗುಪ್ತೆ ಹಾಗೂ ಗುಲ್ಶನ್ ಗ್ರೋವರ್ ಸೇರಿದಂತೆ ಪ್ರಮುಖ ತಾರಾಗಣವೇ ಇದೆ.