ಅಂತರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕ ಜೇಸನ್ ಡೆರುಲೋ ಜಿಲೇಬಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಅತ್ತೆ ಹಣ ಕೊಟ್ಟಿಲ್ಲ ಅಂತಾ ಬಿಸಿ ಎಣ್ಣೆ ಚೆಲ್ಲಿದ ಪಾಪಿ ಸೊಸೆ
ಜಿಲೇಬಿ ಮಾಡಲು ಬೇಕಾದ ಎಲ್ಲ ಸಾಮಗ್ರಿಗಳನ್ನು ಮಿಶ್ರಣ ಮಾಡುತ್ತಿರುವ ಜೇಸನ್ ಹದವಾದ ಹಿಟ್ಟು ತಯಾರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಸ್ಕ್ವೀಜ಼ರ್ ಒಳಗೆ ಹಿಟ್ಟನ್ನು ಹಾಕಿಕೊಂಡ ಜೇಸನ್, ಎಣ್ಣೆಯಲ್ಲಿ ಜಿಲೇಬಿಗಳ ಸುರುಳಿ ಬಿಡುತ್ತಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದಾಗಿದೆ.
https://www.youtube.com/watch?v=ktNcTTVEQ9U