alex Certify ನಾಗಚೈತನ್ಯರಿಗೆ ವಿಚ್ಚೇದನ ಕೊಡ್ತಿದ್ದಾರಾ ಸಮಂತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಗಚೈತನ್ಯರಿಗೆ ವಿಚ್ಚೇದನ ಕೊಡ್ತಿದ್ದಾರಾ ಸಮಂತಾ..?

ದಕ್ಷಿಣ ಭಾರತದ ಕ್ಯೂಟೆಸ್ಟ್ ಜೋಡಿಗಳಲ್ಲಿ ಸಮಂತಾ ಹಾಗೂ ನಾಗ ಚೈತನ್ಯ ಕೂಡ ಒಬ್ಬರು. ಆದರೆ ಈ ಜೋಡಿ ಇದೀಗ ವಿಚ್ಚೇದನಕ್ಕೆ ಮುಂದಾಗಿದ್ಯಾ ಎಂಬ ಅನುಮಾನ ಶುರುವಾಗಿದೆ.

ನಟಿ ಸಮಂತಾ ತಮ್ಮ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಫೋಟೋವೊಂದನ್ನ ಶೇರ್​ ಮಾಡಿದ್ದರು. ಕೂಡಲೇ ಅಭಿಮಾನಿಗಳು ಕಾಮೆಂಟ್​ ಮಾಡೋಕೆ ಶುರು ಮಾಡಿದ್ದಾರೆ. ಕಾಮೆಂಟ್​ ಸೆಕ್ಷನ್​ನಲ್ಲಿ ನೀವಿಬ್ಬರು ವಿಚ್ಚೇದನ ಪಡೆಯುತ್ತಿರಾ..? ಅಂತಾ ಅಭಿಮಾನಿಯೊಬ್ರು ಪ್ರಶ್ನೆ ಮಾಡಿದ್ದಾರೆ. ಅಭಿಮಾನಿಗಳ ಈ ಪ್ರಶ್ನೆಗೆ ನಟಿ ಸಮಂತಾ ಸಖತ್​ ಫನ್ನಿಯಾಗಿ ಉತ್ತರ ನೀಡಿದ್ದಾರೆ.

ನಟಿ ಸಮಂತಾಗೆ ಕಮೆಂಟ್​ ಮಾಡಿದ ನಾಗಚೈತನ್ಯ ಅಭಿಯಾನಿಯೊಬ್ಬರು, ನೀವು ನಾಗಚೈತನ್ಯರಿಗೆ ವಿಚ್ಚೇದನ ನೀಡಿ. ಆಗ ನಾನು ಮತ್ತೆ ನಾಗಚೈತನ್ಯ ಮದುವೆಯಾಗೋಕೆ ಆಗುತ್ತೆ ಅಂತಾ ಬರೆದಿದ್ದಾರೆ.

ಈ ಕಾಮೆಂಟ್ 4000ಕ್ಕೂ ಹೆಚ್ಚು ಲೈಕ್ಸ್​ಗಳನ್ನ ಪಡೆದುಕೊಂಡಿತ್ತು. ಈ ಪ್ರಶ್ನೆಗೆ ಉತ್ತರ ನೀಡಿದ ಸಮಂತಾ ಚೈತನ್ಯರನ್ನೇ ಕೇಳಿ ಅಂತಾ ಫನ್ನಿಯಾಗಿ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...