alex Certify ಟ್ರಾಫಿಕ್ ​ನಲ್ಲಿ ಸಿಲುಕಿಕೊಂಡಾಗ ಟೈಮ್​ಪಾಸ್​ ಮಾಡೋಕೆ ಒಳ್ಳೆ ಐಡಿಯಾ ಕೊಟ್ರು ಫಾಲ್ಗುಣಿ ಪಾಠಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಫಿಕ್ ​ನಲ್ಲಿ ಸಿಲುಕಿಕೊಂಡಾಗ ಟೈಮ್​ಪಾಸ್​ ಮಾಡೋಕೆ ಒಳ್ಳೆ ಐಡಿಯಾ ಕೊಟ್ರು ಫಾಲ್ಗುಣಿ ಪಾಠಕ್​..!

ಫಾಲ್ಗುಣಿ ಪಾಠಕ್​ರ ಧ್ವನಿ ಅಂದರೆ ಮಾರು ಹೋಗದವರೇ ಇಲ್ಲ. ಅದರಲ್ಲೂ ನವರಾತ್ರಿ ಸಮಯದಲ್ಲಂತೂ ಫಾಲ್ಗಣಿ ತಮ್ಮ ಗಾನ ಸುಧೆಯ ಮೂಲಕವೇ ಜಾದೂ ಮಾಡಿ ಬಿಡ್ತಾರೆ.

ಇದೀಗ ಈ ಹೆಸರಾಂತ ಗಾಯಕಿ ಇನ್​ಸ್ಟಾಗ್ರಾಂನಲ್ಲಿ ಹೊಸ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ. ಕಾರಿನಲ್ಲಿ ಕೂತು ಹಾಡುತ್ತಿರುವ ವಿಡಿಯೋ ಇದಾಗಿದ್ದು, ಟ್ರಾಫಿಕ್​​ನಲ್ಲಿ ಸಿಲುಕಿಹಾಕಿಕೊಂಡ ವೇಳೆಯನ್ನ ಚೆನ್ನಾಗಿ ಬಳಸಿಕೊಳ್ಳಿ ಎಂದು ಶೀರ್ಷಿಕೆ ನೀಡಿದ್ದಾರೆ.

ಮುಂಬೈ ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿರುವ ಫಾಲ್ಗುಣಿ, ತುಮ್​ ಆ ಗಯೆ ಹೋ, ಎಂಬ ಹಾಡನ್ನ ಗುನುಗಿದ್ದಾರೆ.

ಲಾಕ್​ಡೌನ್​ ಸಂದರ್ಭದಲ್ಲಿ ಇನ್​ಸ್ಟಾಗ್ರಾಂ ಲೈವ್​ ಸೆಶನ್​ ಮೂಲಕವೇ ಅಭಿಮಾನಿಗಳನ್ನ ರಂಜಿಸುವ ಕಾರ್ಯವನ್ನ ಫಾಲ್ಗುಣಿ ಮಾಡುತ್ತಿದ್ದಾರೆ.

https://www.instagram.com/p/CP-JjwWpX-_/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...