ಎಲ್ಲಾ ಬಾಲಿವುಡ್ ನಟಿಮಣಿಯರಂತೆ ಇಶಾ ಗುಪ್ತಾಗೂ ಸೋಷಿಯಲ್ ಮೀಡಿಯಾ ಫಾಲೋಯಿಂಗ್ ದೊಡ್ಡದಾಗಿಯೇ ಇದೆ. ಇನ್ಸ್ಟಾಗ್ರಾಂನಲ್ಲಿ ತಮ್ಮ ಚಿತ್ರಗಳನ್ನು ಪೋಸ್ಟ್ ಮಾಡುತ್ತಲೇ ಇರುವ ಇಶಾ, ಫ್ಯಾನ್ಸ್ ಜೊತೆಗೆ ಟಚ್ನಲ್ಲಿ ಇರುತ್ತಾರೆ.
ಇತ್ತೀಚೆಗೆ ಬೀಚ್ ಬಳಿ ತಮ್ಮ ಮೋನೋಕ್ರೋಮ್ ಚಿತ್ರವೊಂದನ್ನು ಶೇರ್ ಮಾಡಿಕೊಂಡ ಇಶಾ, ಚಿತ್ರದಲ್ಲಿ ಸ್ಟೈಲಿಶ್ ಜಂಪ್ಸೂಟ್ ಹಾಗೂ ಡೀಪ್ ವಿ-ನೆಕ್ಲೈನ್ನಲ್ಲಿ ಕಂಗೊಳಿಸುತ್ತಿದ್ದು, ಚಿನ್ನದ ಬ್ರೇಸ್ಲೆಟ್ ಹಾಗೂ ಅರೆ ಪೋನಿಟೇಲ್ ಹೇರ್ಸ್ಟೈಲ್ನಲ್ಲಿ ಮಿಂಚುತ್ತಿದ್ದಾರೆ.
ನಿರೀಕ್ಷೆಯಂತೆಯೇ ಈ ಚಿತ್ರ ಬಲು ಬೇಗ ವೈರಲ್ ಆಗಿದ್ದು, ಕಾಮೆಂಟ್ ವಿಭಾಗದಲ್ಲಿ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿವೆ.
https://www.instagram.com/p/CJx9pHnAHfq/?utm_source=ig_web_copy_link
https://www.instagram.com/p/CJ07bYJAS0i/?utm_source=ig_web_copy_link
https://www.instagram.com/p/CKD2xCQg3FL/?utm_source=ig_web_copy_link