alex Certify ಹಿರಿಯ ನಟ ಬಿರಾದರ್ ಹುಟ್ಟುಹಬ್ಬ ಆಚರಿಸಿದ ʼಒಳ್ಳೆ ಹುಡುಗʼ ಪ್ರಥಮ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ನಟ ಬಿರಾದರ್ ಹುಟ್ಟುಹಬ್ಬ ಆಚರಿಸಿದ ʼಒಳ್ಳೆ ಹುಡುಗʼ ಪ್ರಥಮ್

Vijanath Biradar: ಜೀವನದಲ್ಲಿ ಮೊದಲ ಬಾರಿ ...

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ಅನೇಕ ಸಿನಿಮಾಗಳ ಮೂಲಕ ನಕ್ಕು ನಗಿಸುತ್ತಿರುವ ನಟ ವೈಜನಾಥ್ ಬಿರಾದಾರ್ ಸುಮಾರು ವರ್ಷಗಳಿಂದ ಅಭಿಮಾನಿಗಳಿಗೆ ಹತ್ತಿರವಾದ ನಟ. ಇವರ ಹುಟ್ಟುಹಬ್ಬ ಇತ್ತು. ಈ ಹುಟ್ಟುಹಬ್ಬವನ್ನು ನಟ ಪ್ರಥಮ್ ಆಚರಿಸಿದ್ದಾರೆ.

ಹೌದು, ಬಿರಾದಾರ್ ಅವರ ಮನೆಗೆ ಹೋಗಿ ಸರ್ಪ್ರೈಸ್ ಕೊಟ್ಟಿದ್ದಾರೆ ನಟ ಪ್ರಥಮ್. ಅಷ್ಟೆ ಅಲ್ಲ ಬಿರಾದರ್‌ ಅವರಿಂದ ಕುಟುಂಬದವರ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿಸಿದ್ದಾರೆ. ಪ್ರಥಮ್ ಅವರ ಈ ಕೆಲಸಕ್ಕೆ ಬಿರಾದರ್ ಖುಷಿ ವ್ಯಕ್ತಪಡಿಸಿದ್ದಾರೆ.

ಸದಾ ಒಂದಿಲ್ಲೊಂದು ಕೆಲಸಗಳ ಮೂಲಕ ಸುದ್ದಿಯಲ್ಲಿರುವ ಈ ನಟ ಇಂತಹ ಕಾರ್ಯಗಳ ಮೂಲಕವೇ ಮೆಚ್ಚುಗೆ ಗಳಿಸುತ್ತಿದ್ದಾರೆ. ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕವೇ ಅನೇಕರಿಗೆ ಇಷ್ಟವಾಗುತ್ತಿದ್ದಾರೆ.

https://www.instagram.com/p/CB6HXqwg6VH/?utm_source=ig_embed

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...