ಮದುವೆ ಸಮಾರಂಭಕ್ಕೆ ತಯಾರಿ ನಡೆಸುತ್ತಿದ್ದ ಮದುಮಗಳೊಬ್ಬಳು ಮೇಕಪ್ ಹಾಕಿಕೊಳ್ಳುವ ಮುನ್ನ ಚಾಕ್ಲೇಟ್ ತಿನ್ನಲೇ ಎಂದು ಕೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೊಸ ಕಾರು ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್: ಮಾರುತಿ ಕಾರು ದುಬಾರಿ
ಮದುಮಗಳು ಕನಿಕಾ ಸಿಂಗ್ ಕೆಂಪು ಲೆಹಂಗಾ ಹಾಗೂ ಆಭರಣದಲ್ಲಿ ಮಿಂಚುತ್ತಿದ್ದು, ಲೆಪ್‌ಸ್ಟಿಕ್ ಹಾಕುವ ಮುನ್ನ ಚಾಕ್ಲೇಟ್ ತಿನ್ನಲು ಉತ್ಸುಕರಿದ್ದಾರೆ.
ಬಿಪಿಎಲ್ ಕುಟುಂಬಗಳಿಗೆ ದಿನಸಿ, ಬಡವರಿಗೆ 25 ಸಾವಿರ ರೂ. ಸಹಾಯಧನ
“ಮದುಗಳಿಂದ ಕ್ಯುಟ್ ಮನವಿ” ಎಂದು ವಿಡಿಯೋಗೆ ಕ್ಯಾಪ್ಷನ್ ಕೊಡಲಾಗಿದೆ.