
ಅಪ್ಪ-ಮಗಳ ನೃತ್ಯದ ಸಂಪ್ರದಾಯ ಪಾಶ್ಚಾತ್ಯ ಜಗತ್ತಿನಲ್ಲಿ ಬಹಳ ಸಂಭ್ರಮದಿಂದ ಆಚರಿಸಲ್ಪಡುವ ವಿಷಯವಾಗಿದೆ. ತಮ್ಮ ಇಚ್ಛೆಯ ಹಾಡೊಂದನ್ನು ಆಯ್ದುಕೊಂಡು ಅಪ್ಪ-ಮಗಳು ಜೊತೆಯಾಗಿ ಹೆಜ್ಜೆ ಹಾಕುತ್ತಾರೆ.
ಆದರೆ ಸಾರಾ ಲಾರ್ಸೆನ್ ಹೆಸರಿನ ಈ ಯುವತಿಯ ವಿವಾಹ ಎಲ್ಲರ ಗಮನ ಸೆಳೆದಿದೆ. ಜಮೈಕಾದಲ್ಲಿ ನಡೆದ ತಮ್ಮ ’ವಿವಾಹ’ ಕಾರ್ಯಕ್ರಮದಲ್ಲಿ ಅಪ್ಪ-ಮಗಳ ನೃತ್ಯದ ವೇಳೆ ಈ ಕ್ಷಣ ಬಂದಿದೆ. ಕೋಲ್ಡ್‌ಪ್ಲೇರ ’ಯೆಲ್ಲೋ’ ಟ್ಯೂನ್‌ಗೆ ಇಬ್ಬರೂ ಸ್ಟೆಪ್ ಹಾಕಬೇಕಿತ್ತು. ಕ್ಷಣಗಳು ಉರುಳಿರಲಿಲ್ಲ, ಅದಾಗಲೇ ಮದುಮಗಳ ಪತಿ ಹಂಟರ್ ಲಾರ್ಸೆನ್ ಮಧ್ಯ ಪ್ರವೇಶಿಸಿ ಅಪ್ಪ-ಮಗಳಿಬ್ಬರ ಕೈಗಳನ್ನು ಹಿಡಿದುಕೊಂಡು ತಾವೂ ಹೆಜ್ಜೆ ಹಾಕಿದ್ದಾರೆ.
ಕೊರೊನಾ ರೋಗಿಗಳಲ್ಲಿ ಕಾಣಿಸಿಕೊಳ್ತಿದೆ ಹೊಸ ಸಮಸ್ಯೆ: ಈ ಲಕ್ಷಣವಿದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ
ಇವರ ಈ ನೃತ್ಯದ ಪರಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ.
https://www.instagram.com/p/CODmdkRnNja/?utm_source=ig_web_copy_link