![बॉलीवुड (Bollywood) की खूबसूरत, बोल्ड और हॅाट एक्ट्रेसेस में से एक उर्वशी रौतेला (Urvashi Rautela) सोशल मीडिया (Social Media) पर हमेशा छाई रहती हैं. अपने फैंस के लिए वह अक्सर उनकी फोटोज और वीडियोज सोशल मीडिया पर शेयर करती रही हैं. हाल ही में उन्होंने कुछ बोल्ड तस्वीरों को अपने इंटाग्राम अकाउंट पर शेयर किया, जिन्होंने सोशल मीडिया पर आग लगा दी. फोटो साभार- @urvashirautela/Instagram](https://images.news18.com/ibnkhabar/uploads/2020/09/URVASHI-RAUTELA-6.jpg)
ಹಾಟ್, ಬೋಲ್ಡ್ ಬಾಲಿವುಡ್ ನಟಿಯರಲ್ಲಿ ಊರ್ವಶಿ ರೌಟೆಲಾ ಒಬ್ಬಳು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಊರ್ವಶಿ ಆಗಾಗ್ಗ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾಳೆ. ಈಗ ಮತ್ತೆ ಊರ್ವಶಿ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾಳೆ.
ಹಾಟ್ ಫೋಟೋಕ್ಕೆ ಊರ್ವಶಿ ಫೋಸ್ ನೀಡಿದ್ದಾಳೆ. ಊವರ್ಶಿ ಫೋಟೋದಲ್ಲಿ ಬರಿ ಶರ್ಟ್ ಮಾತ್ರ ಧರಿಸಿದ್ದಾಳೆ. ಕೆಳಗೆ ಯಾವುದೇ ಬಟ್ಟೆಯನ್ನು ಊರ್ವಶಿ ಧರಿಸಿಲ್ಲ. ಊವರ್ಶಿ ಈ ಫೋಟೋಕ್ಕೆ ಅಭಿಮಾನಿಗಳಿಂದ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಕೆಲವರು ನಟಿ ಬ್ಯೂಟಿಯನ್ನು ಹೊಗಳಿದ್ದಾರೆ.
ಇನ್ನು ಕೆಲವರು ಊರ್ವಶಿ ಟ್ರೋಲ್ ಮಾಡಿದ್ದಾರೆ. ಕೆಳಗಿನ ಬಟ್ಟೆ ಎಲ್ಲಿ ದೀದಿ ಎಂದು ಒಬ್ಬ ಕಮೆಂಟ್ ಮಾಡಿದ್ದಾನೆ. ಮತ್ತೊಬ್ಬ ಕೈನಲ್ಲಿ ಹಣವಿದೆ. ಧರಿಸಲು ಬಟ್ಟೆಯಿಲ್ಲ. ಇದೆಂತ ಶ್ರೀಮಂತರು ಎಂದು ಕಮೆಂಟ್ ಮಾಡಿದ್ದಾರೆ. ಊರ್ವಶಿ ಸಾಹಬ್ ದಿ ಗ್ರೇಟ್ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದಳು. ವರ್ಜಿನ್ ಭಾನುಪ್ರಿಯಾ ಊರ್ವಶಿ ಇತ್ತೀಚಿಗೆ ನಟಿಸಿದ ಚಿತ್ರ.