alex Certify ಬಾಬಿ ಡಿಯೋಲ್​ ನೃತ್ಯದ ಈ ವಿಡಿಯೋ ನೋಡ್ತಿದ್ರೆ ನೀವೂ ನಗೋದು ಗ್ಯಾರಂಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಬಿ ಡಿಯೋಲ್​ ನೃತ್ಯದ ಈ ವಿಡಿಯೋ ನೋಡ್ತಿದ್ರೆ ನೀವೂ ನಗೋದು ಗ್ಯಾರಂಟಿ

ಬಾಲಿವುಡ್​ ನಟ ಬಾಬಿ ಡಿಯೋಲ್​​ ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೇ ಮೀಮ್ಸ್​ ಮೂಲಕವೂ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಾನೇ ಇರ್ತಾರೆ.

ಬಾಬಿವುಡ್​ ಎಂಬ ಟ್ವಿಟರ್​ ಖಾತೆಯಲ್ಲಿ ಬಾಬಿ ಡಿಯೋಲ್​ ಸಿನಿಮಾಗಳಲ್ಲಿ ಮಾಡಿದ ನೃತ್ಯದ ವಿಡಿಯೋ ಶೇರ್​ ಮಾಡಲಾಗಿದ್ದು ಇದರಲ್ಲಿ ಬಾಬಿಡಿಯೋಲ್​ ಕ್ರಿಕೆಟ್​ ಅಂಪೈರ್​​ಗಳಂತೆ ನೃತ್ಯ ಮಾಡಿದ್ದಾರೆ. ವಿಕೆಟ್​, ಬೌಂಡರಿ, ಥರ್ಡ್​ ಅಂಪೈರ್​, ನೋ ಬಾಲ್​ ಹೀಗೆ ವಿವಿಧ ಚಿಹ್ನೆಗಳನ್ನ ತೋರಿಸುವ ಭಂಗಿಯಲ್ಲೇ ಬಾಬಿ ಡಿಯೋಲ್​ ನರ್ತಿಸಿದ್ದಾರೆ.

ಅಂಪೈರ್​ ಆಗಿ ಲಾರ್ಡ್​ ಬಾಬಿ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

https://twitter.com/Bobbywood_/status/1371008197029421056?ref_src=twsrc%5Etfw%7Ctwcamp%5Etweetembed%7Ctwterm%5E1371008197029421056%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fbobby-deol-as-an-umpire-hilarious-viral-video-uses-the-actors-dance-steps-as-cricket-hand-signals%2F732786

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...