![Chadwick Boseman as Black Panther, in a still from the Marvel Studios film.](https://www.hindustantimes.com/rf/image_size_960x540/HT/p2/2020/08/29/Pictures/kennedy-studios-chadwick-panther-panther-studios-boseman_c035e09c-e99d-11ea-98f7-bd84aa0e920b.jpg)
‘ಬ್ಲಾಕ್ ಪ್ಯಾಂಥರ್’ ಚಿತ್ರದ ನಟ ಚಾಡ್ವಿಕ್ ಬೋಸ್ಮನ್ ವಿಧಿವಶರಾಗಿದ್ದಾರೆ.
43 ವರ್ಷದ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಹಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅವರ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
//google ad from Jan 2022 ?>
29-08-2020 8:11AM IST / No Comments / Posted In: Latest News, Entertainment