alex Certify ‘ಬಿಗ್ ಬಾಸ್’ ವಿನ್ನರ್ ಮಂಜು ಪಾವಗಡಗೆ ಬಂಪರ್, 53 ಲಕ್ಷ ರೂ. ಬಹುಮಾನ: ಅರವಿಂದ್ ರನ್ನರ್ ಅಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಿಗ್ ಬಾಸ್’ ವಿನ್ನರ್ ಮಂಜು ಪಾವಗಡಗೆ ಬಂಪರ್, 53 ಲಕ್ಷ ರೂ. ಬಹುಮಾನ: ಅರವಿಂದ್ ರನ್ನರ್ ಅಪ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ 8 ನೇ ಆವೃತ್ತಿಯಲ್ಲಿ ಮಂಜು ಪಾವಗಡ ವಿನ್ನರ್ ಆಗಿದ್ದಾರೆ. ಅರವಿಂದ್ ರನ್ನರ್ ಅಪ್ ಆಗಿದ್ದಾರೆ

ವಿನ್ನರ್ ಗೆ 53 ಲಕ್ಷ ರೂ. ಬಹುಮಾನವಾಗಿ ದೊರೆತಿದೆ. ರನ್ನರ್ ಅಪ್ ಗೆ 11 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ. ದಿವ್ಯಾ ಉರುಡುಗಾ ಎರಡನೇ ರನ್ನರ್ ಅಪ್ ಆಗಿದ್ದು, 6 ಲಕ್ಷ ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ.

ಗ್ರಾಂಡ್ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಅವರು ವಿಜೇತರನ್ನು ಘೋಷಿಸಿದ್ದು, ‘ಬಿಗ್ ಬಾಸ್’ ಸೀಸನ್ ಗಳಲ್ಲೇ ಈ ಬಾರಿ ಅತಿಹೆಚ್ಚಿನ ವೋಟಿಂಗ್ ಆಗಿದೆ ಎಂದು ತಿಳಿಸಿದ್ದಾರೆ. ವೋಟಿಂಗ್ ಆಧಾರದ ಮೇಲೆ ಮಂಜು ಪಾವಗಡ ‘ಬಿಗ್ ಬಾಸ್’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕೊರೋನಾ ಕಾರಣದಿಂದ ಈ ಬಾರಿ ಎರಡು ಕಂತಿನಲ್ಲಿ ‘ಬಿಗ್ ಬಾಸ್’ ನಡೆಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...