
ಬೆಂಗಾಲಿ ಧಾರಾವಾಯಿ ’ಕೃಷ್ಣಕೋಲಿ’ಯ ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ದೃಶ್ಯವೊಂದರಲ್ಲಿ ಮೂಡಿ ಬಂದಿರುವ ಅಸಹಜ ಮೇಕಿಂಗ್ ಚರ್ಚೆಯ ವಿಷಯವಾಗಿದೆ.
ಡೆಫಿಬ್ರಿಲೇಟರ್ (ಹೃದಯ ಬಡಿತವನ್ನು ಸಹಜ ಸ್ಥಿತಿಗೆ ತರಲು ಬಳಸುವ ವೈದ್ಯಕೀಯ ಸಾಧನ) ಬಳಸಿಕೊಂಡು ರೋಗಿಯೊಬ್ಬರನ್ನು ವೈದ್ಯರು ಶುಶ್ರೂಷೆ ಮಾಡುವ ದೃಶ್ಯ ಇದಾಗಿದೆ. ಬಾತ್‌ರೋಂ ಸ್ಕ್ರಬ್ಬರ್‌ಗಳನ್ನು ಡಿಫ್ರೆಬಿಲೇಟರ್ ರೂಪದಲ್ಲಿ ಬಳಸಿರುವುದು ನೆಟ್ಟಿಗರಿಗೆ ವಿನೋದದ ವಿಷಯವಾಗಿಬಿಟ್ಟಿದೆ.
ಇದೇ ದೃಶ್ಯದಲ್ಲಿ ವೈದ್ಯರು ಹಾಗೂ ರೋಗಿಯ ಸಂಬಂಧಿಕರ ಪಾತ್ರಧಾರಿಗಳು ಮಾಸ್ಕ್ ಧರಿಸಿ ನಿಂತಿರುವುದು ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
https://twitter.com/r_bhaduri/status/1296500367715262464?ref_src=twsrc%5Etfw%7Ctwcamp%5Etweetembed%7Ctwterm%5E1296500367715262464%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fbangla-serial-uses-scrubbers-as-defibrillator-to-save-a-patients-life-netizens-in-splits%2F640549
https://www.facebook.com/anindya.s.basu/posts/10157995217744011
https://twitter.com/Bhaskar8019/status/1296569232939986944?ref_src=twsrc%5Etfw%7Ctwcamp%5Etweetembed%7Ctwterm%5E1296569232939986944%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fbangla-serial-uses-scrubbers-as-defibrillator-to-save-a-patients-life-netizens-in-splits%2F640549