
ಪ್ರತಿ ಬಾರಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿ ಹಳೆಯ ಫೋಟೋಗಳನ್ನ ಶೇರ್ ಮಾಡಿದಾಗೆಲ್ಲ ಅದು ಇಂಟರ್ನೆಟ್ನಲ್ಲಿ ಹೊಸ ಸಂಚಲನವನ್ನೇ ಹುಟ್ಟು ಹಾಕುತ್ತಿದೆ. ಈ ಬಾರಿ ಅಭಿಮಾನಿಗಳು ವಿಂಬಲ್ಡನ್ ಚಾಂಪಿಯನ್ಶಿಪ್ ಸಂದರ್ಭದಲ್ಲಿ ಕ್ಲಿಕ್ಕಿಸಲಾದ ಫೋಟೋಗಳನ್ನ ಶೇರ್ ಮಾಡಿ ಎಂಜಾಯ್ ಮಾಡಿದ್ದಾರೆ.
ಇದೀಗ ಇಡೀ BSY ಕುಟುಂಬವನ್ನೇ ಜೈಲಿಗೆ ಕಳಿಸಲಿರುವ ವಿಜಯೇಂದ್ರ: ರಮೇಶ್ ಸಿಡಿ ಕೇಸ್ ನಲ್ಲಿ ಅವರ ಪಾತ್ರವಿದೆ
ಈ ವಿಡಿಯೋದಲ್ಲಿ ವಿರುಷ್ಕಾ ದಂಪತಿ ಸಚಿನ್ ಹಾಗೂ ಅಂಜಲಿ ತೆಂಡೂಲ್ಕರ್ ಪಕ್ಕದಲ್ಲೇ ಕುಳಿತಿದ್ದಾರೆ.
ಅನುಷ್ಕಾ ಹಾಗೂ ವಿರಾಟ್ ತಮ್ಮ ಪುತ್ರಿ ವಮಿಕಾ ಜೊತೆಯಲ್ಲಿ ಪ್ರಸ್ತುತ ಇಂಗ್ಲೆಂಡ್ನಲ್ಲಿ ಇದ್ದಾರೆ. ಇಲ್ಲಿನ ಕೆಲ ಫೋಟೋಗಳೂ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನುಷ್ಕಾ ಶರ್ಮಾ ಜನವರಿ 11ರಂದು ಪುತ್ರಿಗೆ ಜನ್ಮ ನೀಡಿದ್ದರು.
