alex Certify ಗೆಳೆಯನ ಜೊತೆ ಮುತ್ತಿನ ಮತ್ತಿನಲ್ಲಿ ತೇಲಾಡಿದ ಅನನ್ಯಾ ಪಾಂಡೆ ಸಹೋದರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳೆಯನ ಜೊತೆ ಮುತ್ತಿನ ಮತ್ತಿನಲ್ಲಿ ತೇಲಾಡಿದ ಅನನ್ಯಾ ಪಾಂಡೆ ಸಹೋದರಿ..!

ಬಾಲಿವುಡ್​ನಲ್ಲಿ ಅನನ್ಯಾ ಪಾಂಡೆ ಅಂಬೆಗಾಲಿಡುತ್ತಿರುವಾಗಲೇ ಸಹೋದರಿ ಅಲನ್ನಾ ಪಾಂಡೆ ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸುತ್ತಿದ್ದಾರೆ.

ತನ್ನ ಹಾಟ್​ ಫೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದ ಅಲನ್ನಾ ಪಾಂಡೆ ಇದೀಗ ತಮ್ಮ ಬಾಯ್​ಫ್ರೆಂಡ್​ ಜೊತೆಗಿನ ಸ್ಟನ್ನಿಂಗ್​ ಪೋಸ್ಟ್ ಒಂದನ್ನ ಇನ್ಸ್​​ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ.

ಅಲನ್ನಾ ಪಾಂಡೆ ಬಾಯ್​ಫ್ರೆಂಡ್​ ಐವರ್​ ಮ್ಯಾಕ್ರೆ ವಿ. ಇಬ್ಬರೂ ಬಾತ್​ಟಬ್​ ಮೇಲೆ ಕುಳಿತು ಪರಸ್ಪರ ಚುಂಬಿಸಿಕೊಳ್ಳುತ್ತಿರುವ ಫೋಟೋವನ್ನ ಶೇರ್​ ಮಾಡಿದ್ದಾರೆ ಅಲನ್ನಾ ಪಾಂಡೆ. ಫೋಟೋದಲ್ಲಿ ಇಬ್ಬರ ಕೈಯಲ್ಲಿ ಮದ್ಯ ತುಂಬಿದ ಲೋಟ ಇರೋದನ್ನ ಕಾಣಬಹುದಾಗಿದೆ.

ಇನ್ನು ಈ ಫೋಟೋ ನೋಡಿದ ನೆಟ್ಟಿಗರು ಸಾಕಷ್ಟು ಕಮೆಂಟ್​ಗಳನ್ನ ಹಾಕಿದ್ದಾರೆ. ಈ ಫೋಟೋಗೆ ಅಲನ್ನ ತಾಯಿ ಕೂಡ ದೇವರು ಆಶೀರ್ವದಿಸಲಿ ಅಂತಾ ಕಮೆಂಟ್​ ಹಾಕಿದ್ದಾರೆ.

https://www.instagram.com/p/CH65qdCB681/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...