alex Certify ಲಾಕ್‌ ಡೌನ್ ನಲ್ಲಿ ಪಿಯಾನೋ ಗೋಷ್ಠಿ ನಡೆಸಿದ 7000 ವಾದಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್‌ ಡೌನ್ ನಲ್ಲಿ ಪಿಯಾನೋ ಗೋಷ್ಠಿ ನಡೆಸಿದ 7000 ವಾದಕರು

7,000 Piano Players Around the World Unite for Virtual Concert ...

ಕೋವಿಡ್-19 ಹೇರಿರುವ ಲಾಕ್‌ ಡೌನ್‌ನಿಂದಾಗಿ ಜನರು ತಂತಮ್ಮ ಮನೆಗಳಲ್ಲೇ ಕುಳಿತುಕೊಂಡು ಬೋರ್‌ ಆಗಿಬಿಟ್ಟಿದ್ದಾರೆ. ಈ ನಡುವೆ ಸಕ್ರಿಯವಾಗಿ ಇರಲು, ತಮ್ಮಲ್ಲಿರುವ ಹವ್ಯಾಸಗಳನ್ನು ಯಾವುದಾದರೊಂದು ಮಾರ್ಗದಲ್ಲಿ ಆಚೆ ತರಲು ನೋಡುತ್ತಿದ್ದಾರೆ ಮಂದಿ.

ಈ ವೇಳೆ, ಸ್ಮಾರ್ಟ್‌ಫೋನ್ ಕಿರಿ ತಂತ್ರಾಂಶ Playground Sessions, ಪಿಯಾನೋ ಪರಿಣಿತರನ್ನು “You Raise Me Up” ಹಾಡನ್ನು ಉಚಿತವಾಗಿ ಕಲಿಯಲು ಆಹ್ವಾನಿಸಿದೆ. ಈ ಆಹ್ವಾನ ಅದ್ಯಾವ ಮಟ್ಟಕ್ಕೆ ಹಿಟ್ ಆಗಿದೆ ಅಂದ್ರೆ, ಜಗತ್ತಿನ ವಿವಿಧ ಮೂಲೆಗಳಲ್ಲಿ ಹಾಡನ್ನು ಕಲಿಯಲೆಂದು ಒಮ್ಮೆಲೇ, ಆನ್ಲೈನ್ ಸ್ಪೇಸ್‌ನಲ್ಲಿ 7000ಕ್ಕೂ ಹೆಚ್ಚು ಪಿಯಾನೋ ವಾದಕರು ಜಮಾಯಿಸಿದ್ದಾರೆ.

52 ದೇಶಗಳಿಂದ ಈ ವಾದಕರು ಒಂದೆಡೆ ಜಮಾಯಿಸಿದ್ದು, ಇವರೆಲ್ಲರ ವಾದ್ಯಗಳನ್ನು ಬಹಳ ನಾಜೂಕಾಗಿ ಎಡಿಟ್ ಮಾಡಿ ಒಂದೆಡೆ ಬರುವಂತೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...