![](https://kannadadunia.com/wp-content/uploads/2021/01/4cc50a64-0471-4281-9126-1a87e556ad68.jpg)
ಮಾಳವಿಕಾ ಅವಿನಾಶ್ ಇಂದು ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಖ್ಯಾತ ಪೋಷಕ ನಟ ಅವಿನಾಶ್ ಅವರ ಪತ್ನಿಯಾಗಿರುವ ಇವರು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಒಬ್ಬ ಪ್ರತಿಭಾವಂತ ಕಲಾವಿದರಾಗಿದ್ದಾರೆ.
ಸಾಕಷ್ಟು ಧಾರಾವಾಹಿಗಳಲ್ಲಿ ನಟಿ ಮಾಳವಿಕಾ ಅಭಿನಯಿಸಿದ್ದು, ಜೀ ಕನ್ನಡ ವಾಹಿನಿಯಲ್ಲಿ ‘ಬದುಕು ಜಟಕಾ ಬಂಡಿ’ ಎಂಬ ಜನಪ್ರಿಯ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.
ಬಾಲಿವುಡ್ ಎಂಟ್ರಿಗೆ ರಶ್ಮಿಕಾ ಮಂದಣ್ಣ ಭರ್ಜರಿ ತಯಾರಿ
ಮಾಳವಿಕ ಅವಿನಾಶ್ ಅವರು 1976 ಜನವರಿ 28ರಂದು ತಮಿಳುನಾಡಿನಲ್ಲಿ ಜನಿಸಿದ್ದು, ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.