alex Certify ಹರ್ಷಿಕಾ ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಿದ ಕಿಡಿಗೇಡಿಗಳು ಏನೆಲ್ಲ ಮಾಡಿದ್ದಾರೆ ನೋಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರ್ಷಿಕಾ ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಿದ ಕಿಡಿಗೇಡಿಗಳು ಏನೆಲ್ಲ ಮಾಡಿದ್ದಾರೆ ನೋಡಿ…!

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣಗಳ ಮೇಲೆ ಹ್ಯಾಕರ್ ಗಳ ದಾಳಿ ಹೆಚ್ಚಿದೆ. ಇದೀಗ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಅವರ ಟ್ವಿಟರ್ ಅಕೌಂಟ್ ನ್ನು ಹ್ಯಾಕ್ ಮಾಡಲಾಗಿದೆ.

ಹರ್ಷಿಕಾ ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಿರುವ ಕಿಡಿಗೇಡಿಗಳು, ಅವರದ್ದೇ ಐಡಿಯಲ್ಲಿ ವಿದೇಶಿಗನ ಡಿಪಿ, ಕವರ್ ಫೋಟೋ ಹಾಕಿದ್ದಾರೆ.

ಅಲ್ಲದೇ ಅಕೌಂಟ್ ವಿಳಾಸವನ್ನು ಬದಲಿಸಿರುವ ಖದೀಮರು, ಟರ್ಕಿಯ ಇಸ್ತಾಂಬುಲ್ ಅಡ್ರೆಸ್ ಹಾಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...