![](https://kannadadunia.com/wp-content/uploads/2020/12/84e7afea-cc77-49d3-b33b-6f7f0bd9c24d.jpg)
ಹರ್ಷ ನಿರ್ದೇಶನದ ‘ವಜ್ರಕಾಯ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆ ನಾಯಕಿಯಾಗಿ ನಟಿಸಿದ್ದ ಶುಭ್ರ ಅಯ್ಯಪ್ಪ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟಿವ್ ಇರ್ತಾರೆ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ.
ಇದೀಗ ಶುಭ್ರ ಅಯ್ಯಪ್ಪ ಸೀರೆ ತೊಟ್ಟು ಫೋಟೋಗೇ ಫೋಸ್ ಕೊಟ್ಟಿದ್ದಾರೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳ ಸುರಿಮಳೆಯೇ ಹರಿದು ಬಂದಿವೆ.
https://www.instagram.com/p/CJLqYQlhkNk/?utm_source=ig_web_copy_link
https://www.instagram.com/p/CJLqa-qh-gi/?utm_source=ig_web_copy_link
https://www.instagram.com/p/CJNdulzB_Fm/?utm_source=ig_web_copy_link