ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ ನಂದಿತಾ ಶ್ವೇತಾ ಸೀರೆಯನ್ನುಟ್ಟು ಫೋಟೋಗೆ ಫೋಸ್ ನೀಡಿದ್ದಾರೆ. ಈ ಫೋಟೋಗಳನ್ನು ನಂದಿತಾ ಶ್ವೇತಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.
ಕೊರೋನಾ ಸೋಂಕಿನಿಂದ ಸ್ಯಾಂಡಲ್ ವುಡ್ ನಿರ್ಮಾಪಕ ಸಾವು
2008ರಂದು ಲೂಸ್ ಮಾದ ಯೋಗಿ ನಟನೆಯ ‘ನಂದ ಲವ್ಸ್ ನಂದಿತಾ’ ಚಿತ್ರದಲ್ಲಿ ಅಭಿನಯಿಸಿದ್ದ ಶ್ವೇತಾ ಈ ಸಿನಿಮಾ ಮೂಲಕ ನಂದಿತಾ ಶ್ವೇತಾ ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು ಕಂಡರು ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ನಂದಿತಾ ಎಂಟ್ರಿ ಕೊಡಲೇ ಇಲ್ಲ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಂದಿತಾ ಶ್ವೇತಾ ಮಿಂಚುತ್ತಿದ್ದಾರೆ.
https://www.instagram.com/p/CN1IKYDHnPH/?utm_source=ig_web_copy_link
https://www.instagram.com/p/CNzGfLknaIH/?utm_source=ig_web_copy_link