ಕೊರೊನಾ ಸಂಕಷ್ಟದಲ್ಲಿ ಬಾಲಿವುಡ್ ಸ್ಟಾರ್ಸ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ಬಾಲಿವುಡ್ ಸ್ಟಾರ್ಸ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ನಟಿ ಸಾರಾ ಅಲಿ ಖಾನ್ ಕೂಡ ಇದ್ರಿಂದ ಹೊರತಾಗಿಲ್ಲ.
ಸಾರಾ ಅಲಿ ಖಾನ್ ಫೋಟೋವೊಂದು ಈಗ ವೈರಲ್ ಆಗಿದೆ. ಈಜುಕೊಳದ ಬಳಿ ಸಾರಾ ಅಲಿ ಖಾನ್ ಯೋಗ ಮಾಡ್ತಿದ್ದಾಳೆ. ಕೆಂಪು ಔಟ್ ಫಿಟ್ ನಲ್ಲಿ ಸಾರಾ ಅಲಿ ಖಾನ್ ಯೋಗ ಮಾಡ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾಳೆ.
ಸಾರಾ ಫೋಟೋಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಸಾರಾ ಫಿಟ್ನೆಸ್ ಅಭಿಮಾನಿಗಳನ್ನು ಸೆಳೆದಿದೆ.ಇದಕ್ಕೂ ಮೊದಲು ಸಾರಾ, ಸಹೋದರ ಇಬ್ರಾಹಿಂ ಅಲಿ ಖಾನ್ ಜೊತೆ ಯೋಗ ಮಾಡುವ ಫೋಟೋ ಹಂಚಿಕೊಂಡಿದ್ದಳು.
https://www.instagram.com/p/CDYWN4rJYLK/?utm_source=ig_embed