
ಇಂದು ಐಪಿಎಲ್ ನಲ್ಲಿ ಆರ್.ಸಿ.ಬಿ. ಹಾಗೂ ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದ್ದು, ಆರ್.ಸಿ.ಬಿ. ಅಭಿಮಾನಿಯಾಗಿರುವ ‘ಸಲಗ’ ಚಿತ್ರತಂಡ ಈ ಸಂದರ್ಭದಲ್ಲಿ ಪವರ್ ಪ್ಲೇ ಟೀಸರ್ ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು.
ಇಂದು ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ್ ಅಭಿನಯದ ‘ಸಲಗ’ ಚಿತ್ರತಂಡದಿಂದ ಪವರ್ ಪ್ಲೇ ಟೀಸರ್ ಬಿಡುಗಡೆಯಾಗಿದೆ. ಐಪಿಎಲ್ ಯುದ್ಧದಲ್ಲಿ ಆರ್.ಸಿ.ಬಿ. ಅಭಿಮಾನಿಯಾಗಿದ್ದಾನೆ. ‘ಸಲಗ’…..!! ದುನಿಯಾ ವಿಜಯ್, ಧನಂಜಯ್ ಅಭಿನಯದ ‘ಸಲಗ’ ಚಿತ್ರತಂಡದಿಂದ ಪವರ್ ಪ್ಲೇ ಟೀಸರ್ ಬಿಡುಗಡೆ. ಯಾವಾಗ್ಲೂ ಆರ್.ಸಿ.ಬಿ’ ಎಂದು ಟ್ವಿಟ್ಟರ್ ನಲ್ಲಿ ಚಿತ್ರತಂಡ ಬರೆದುಕೊಂಡಿದೆ.