ನಟಿ ಶಿಲ್ಪಾ ಶೆಟ್ಟಿ ಫಿಟ್ ಆದ ದೇಹಸಿರಿಯನ್ನು ಹೊಂದಿದ್ದಾರೆ. ಅವರು ಆರೋಗ್ಯವನ್ನು ಕಾಪಾಡಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇನ್ ಸ್ಟಾಗ್ರಾಂನಲ್ಲಿ ಮನೆಮದ್ದನ್ನು ತಿಳಿಸಿದ್ದಾರೆ.
2 ಕಪ್ ಬಿಸಿ ನೀರು, 1 ಚಮಚ ನಿಂಬೆ ರಸ, 1 ಚಮಚ ಶುಂಠಿ ರಸ, 1 ಚಮಚ ಅರಶಿನ, 1 ಚಿಟಿಕೆ ಉಪ್ಪು, ದಾಲ್ಚಿನ್ನಿ ಈ ಎಲ್ಲಾ ಪದಾರ್ಥಗಳನ್ನು ಬೆರೆಸಿ ಚೆನ್ನಾಗಿ ಕುದಿಸಿ ತಣ್ಣಗಾಗಿಸಿ 2 ಚಮಚ ಜೇನುತುಪ್ಪ ಸೇರಿಸಿ ಸೋಸಿ ಕುಡಿಯಿರಿ.
ಪತ್ನಿ ಬಿಟ್ಟು ರಾಣಿ ಮುಖರ್ಜಿ ಜೊತೆ ವಾಸ ಶುರು ಮಾಡಿದ್ದರು ನಟ ಗೋವಿಂದ…!
ಈ ಚಹಾ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ, ಉಸಿರಾಟದ ಕಾಯಿಲೆಯಿಂದ ರಕ್ಷಿಸುತ್ತದೆ ಎಂದು ಅವರು ತಿಳಿಸಿದ್ದಾರೆ.