![](https://kannadadunia.com/wp-content/uploads/2020/09/c66173f0-8f9b-49a4-9e08-cac3629f0384.jpg)
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಸಿನಿಮಾದ ನಾಯಕಿ ಆಶಾ ಭಟ್ ಅವರ ಫಸ್ಟ್ ಲುಕ್ ಇಂದು ಬಿಡುಗಡೆ ಮಾಡಲಾಗಿದೆ.
ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಜನ್ಮದಿನದಂದು ದರ್ಶನ್ ಅವರ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದರು ಇಂದು ನಟಿ ಆಶಾ ಭಟ್ ಹುಟ್ಟುಹಬ್ಬಕ್ಕೆ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ನನ್ನ ಜನ್ಮದಿನಕ್ಕೆ ಈ ರೀತಿ ಗಿಫ್ಟ್ ನೀಡಿರುವುದು ತುಂಬಾ ಖುಷಿಯಾಗಿದೆ ಎಂದು ಆಶಾ ಭಟ್ ತಮ್ಮ ಟ್ವಿಟ್ಟರ್ ನಲ್ಲಿ ಖುಷಿ ಹಂಚಿಕೊಂಡಿದ್ದಾರೆ.