ಭರತ್ ರಾಜ್ ನಿರ್ದೇಶನದ ರಿಷಬ್ ಶೆಟ್ಟಿ ನಟನೆಯ ‘ಹೀರೋ’ ಚಿತ್ರದ ನೆನಪಿನ ಹುಡುಗಿಯೇ ವಿಡಿಯೋ ಹಾಡನ್ನು ಇತ್ತೀಚೆಗಷ್ಟೇ ರಿಲೀಸ್ ಮಾಡಿದ್ದರು ಇದೀಗ ‘ಬಾನಂಚಿಗೆ ಓಡುವ ಬಾರ’ ಎಂಬ ವಿಡಿಯೋ ಸಾಂಗ್ ಅನ್ನು ಮಾರ್ಚ್ 24ರಂದು ರಿಷಬ್ ಶೆಟ್ಟಿ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ.
ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ನಟಿ ದಿಶಾ ಪಟಾನಿ
ವಾಸುಕಿ ವೈಭವ್ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದ್ದು ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ ಮಾರ್ಚ್ 24 ಬೆಳಿಗ್ಗೆ 11 ಗಂಟೆಗೆ ಈ ಹಾಡನ್ನು ರಿಲೀಸ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗಿ ಗಾನವಿ ಲಕ್ಷ್ಮಣ್ ಅಭಿನಯಿಸಿದ್ದಾರೆ.
https://www.instagram.com/p/CMq6ybUF9bi/?utm_source=ig_web_copy_link