ಈಗಾಗಲೇ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಶಾನ್ವಿ ಶ್ರೀವಾಸ್ತವ ‘ಮಹಾವೀರ್ಯರ್’ ಎಂಬ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಶಾನ್ವಿ ಶ್ರೀವಾಸ್ತವ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಸಿಗರೇಟ್ ವಿಚಾರಕ್ಕೆ ಕಿರಿಕ್; ರಿಯಾಲಿಟಿ ಶೋ ಸ್ಪರ್ಧಿಯಿಂದ ಹಲ್ಲೆ
ಈ ಚಿತ್ರಕ್ಕೆ ಬ್ರಿಡ್ ಶೈನ್ ಆಕ್ಷನ್ ಕಟ್ ಹೇಳುತ್ತಿದ್ದು, ನಿವಿನ್ ಪೌಲಿ ಹಾಗೂ ಆಸೀಫ್ ಅಲಿ ಇಬ್ಬರು ನಾಯಕರು ಅಭಿನಯಿಸುತ್ತಿದ್ದಾರೆ. ಜೈಪುರದಲ್ಲಿ ಈ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ.