
ʼಮನೆ ನಂಬರ್ 13′ ಎಂಬ ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ.
ಟೀಸರ್ ತುಂಬಾ ಭಯಾನಕವಾಗಿದ್ದು ಟೀಸರ್ ವೀಕ್ಷಿಸಿರುವ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆತಿವೆ. ಈ ಸಿನಿಮಾವನ್ನು ನವೆಂಬರ್ 26ರಂದು ಅಮೆಜಾನ್ ಫ್ರೈಮ್ ನಲ್ಲಿ ರಿಲೀಸ್ ಮಾಡಲಾಗುತ್ತಿದೆ.
ಸಂಜೀವ್, ಪ್ರವೀಣ್ ಹಾಗೂ ಚೇತನ್ ಗಂಧರ್ವ, ಐಶ್ವರ್ಯ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದು ಈಗಾಗಲೇ ಈ ಸಿನಿಮಾ ಟೀಸರ್ ಮೂಲಕ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ.