ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದ ಹಿಂದೆ ಐ.ಎಸ್.ಡಿ. ವಿಚಾರಣೆಗೆ ಒಳಪಟ್ಟಿದ್ದ ಕ್ರಿಕೆಟರ್ ಅಯ್ಯಪ್ಪ ಇದೀಗ ತಮ್ಮ ಪತ್ನಿಯೊಂದಿಗೆ ಧರ್ಮಸ್ಥಳದ ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆದಿದ್ದು, ಇದರ ಫೋಟೋವನ್ನು ಅಯ್ಯಪ್ಪ ಅವರ ಪತ್ನಿ ಅನು ಪೂವಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಟೆಂಪಲ್ ರನ್ ವಿತ್ ಹಬ್ಬಿ ಎಂದು ಅನು ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.
https://www.instagram.com/p/CFr0859lIA2/?utm_source=ig_web_copy_link