
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸ್ಯಾಂಡಲ್ ವುಡ್ ನ ಹಿರಿಯ ನಟ ನವರಸ ನಾಯಕ ಜಗ್ಗೇಶ್ ತಮ್ಮ ಪತ್ನಿ ಪರಿಮಳ ಅವರ ಜನ್ಮದಿನಕ್ಕೆ ಹಳೆಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಶುಭ ಕೋರಿದ್ದಾರೆ.
ಪರಿಮಳ ಆಗ ಸಿಕ್ಕಾಗ 15 ನೇ ವರ್ಷದ ಹುಟ್ಟುಹಬ್ಬ.! ಇಂದು ಆಕೆಗೆ 52ನೇ ವರ್ಷದ ಹುಟ್ಟುಹಬ್ಬ.! ಹುಟ್ಟುಹಬ್ಬ ಶುಭಾಶಯ ಆತ್ಮೀಯಳಿಗೆ ಶುಭದಿನ ಶುಭೋದಯ…..ಎಂದು ಬರೆದುಕೊಂಡಿದ್ದಾರೆ.