
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ ನಿಖಿಲ್ ಕುಮಾರಸ್ವಾಮಿ, ತಮ್ಮ ಪತ್ನಿ ರೇವತಿ ಜೊತೆಗಿರುವ ಸುಂದರ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಾವು ಈಗ ಒಬ್ಬರಿಗೊಬ್ಬರು ತಿಳಿದುಕೊಂಡು ನಿಖರವಾಗಿ 6 ತಿಂಗಳುಗಳು ಕಳೆದಿವೆ ಮತ್ತು ಈ ದಿನ ನಾವು ಅಧಿಕೃತವಾಗಿ ಮಿಸ್ಟರ್ & ಮಿಸೆಸ್ ಆಗಿ 3 ತಿಂಗಳುಗಳು. ದಿನಗಳು ಅಷ್ಟು ವೇಗವಾಗಿ ಹಾರಿಹೋದಂತೆ ಭಾಸವಾಗುತ್ತಿದೆ ಎಂದು ನಿಖಿಲ್ ಬರೆದುಕೊಂಡಿದ್ದಾರೆ.
https://www.instagram.com/p/CCu6b0oJEMz/?igshid=1jrgqkwqq3p29