
ಬಾಲಿವುಡ್ ನ ಮಾದಕ ಬೆಡಗಿ ಇಶಾ ಗುಪ್ತಾ ಹಾಟ್ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಇಶಾ ಗುಪ್ತಾ ಫೋಟೋ ಶೂಟ್ ಮಾಡಿಸಿದ್ದು, ತಮ್ಮ ಹಾಟ್ ಫೋಟೋಗಳನ್ನು ಇನ್ ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದರಲ್ಲೂ ಬಿಕಿನಿ ತೊಟ್ಟು ತೆಗೆಸಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಇಶಾ ಗುಪ್ತಾ ದಿನಕ್ಕೊಂದು ಹಾಟ್ ಫೋಟೋ ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಎದೆಯಲ್ಲಿ ಕಚಗುಳಿ ಇಡುತ್ತಿದ್ದಾರೆ. ಇಶಾ ಗುಪ್ತಾ ಅಪ್ ಲೋಡ್ ಮಾಡಿರುವ ಈ ಫೋಟೋಗಳಿಗೆ ಲಕ್ಷಗಟ್ಟಲೆ ಲೈಕ್ಸ್ ಗಳು ಬಂದಿವೆ. ಸಿನಿಮಾ ವಿಚಾರಕ್ಕೆ ಬಂದರೆ ನಟಿ ಇಶಾ ಗುಪ್ತಾ ಇತ್ತೀಚೆಗೆ ‘ದೇಸಿ ಮ್ಯಾಜಿಕ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
https://www.instagram.com/p/CQqPcXrp3bN/?utm_source=ig_web_copy_link
https://www.instagram.com/p/CREQW-TpFLU/?utm_source=ig_web_copy_link
https://www.instagram.com/p/CREQeN3JqHf/?utm_source=ig_web_copy_link