![](https://kannadadunia.com/wp-content/uploads/2021/03/5926cd1a-b303-4006-bf5d-c4407e40782a.jpg)
ಎ. ಹರ್ಷ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರದ ಲಿರಿಕಲ್ ಸಾಂಗ್ ವೊಂದನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ನಾಳೆ ಸಂಜೆ 4-11ಕ್ಕೆ ರಿಲೀಸ್ ಮಾಡುತ್ತಿದ್ದಾರೆ.
‘ರಾಬರ್ಟ್’ ನೋಡಲು 3 ದಿನಗಳಿಂದ ಮಾರ್ನಿಂಗ್ ಶೋಗೆ ಬರುತ್ತಿದ್ದ ಯುವಕ ಅರೆಸ್ಟ್, ಕಾರಣ ಗೊತ್ತಾ..?
ಜಯಣ್ಣ ಹಾಗೂ ಭೋಗೇಂದ್ರ ಈ ಸಿನಿಮಾಗೆ ಬಂಡವಾಳ ಹೂಡಿದ್ದು ಮೇ 14ರಂದು ಈ ಚಿತ್ರ ತೆರೆಮೇಲೆ ಬರಲಿದೆ. ‘ಭಜರೇ ಭಜರೇ ಭಜರಂಗಿ’ ಎಂಬ ಲಿರಿಕಲ್ ವಿಡಿಯೋವನ್ನು ನಾಳೆ ರಿಲೀಸ್ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ.