‘ನಾನು ನಾನು ಪ್ರೀತಿಸುತ್ತಿರುವೆ’ ಎಂಬ ಆಲ್ಬಂ ಸಾಂಗ್ ವೊಂದನ್ನು ಡಿ ಎಮ್ ಎಫ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಕಲಿ ಗೌಡ ಈ ಹಾಡನ್ನು ನಿರ್ದೇಶನ ಮಾಡಿದ್ದು ಮಮತಾ ಶ್ರೀ ನಿರ್ಮಾಣ ಮಾಡಿದ್ದಾರೆ. ಅರುಣ್ ಚಂದ್ರಪ್ಪ ಈ ಹಾಡಿನ ನಾಯಕನಾದರೇ ಮೇಘಶ್ರೀ ನಾಯಕಿಯಾಗಿ ಮಿಂಚಿದ್ದಾರೆ.
ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ ‘ರಾಮಾರ್ಜುನ’ ಸಿನಿಮಾ
ಈ ಹಾಡು ಬಿಡುಗಡೆಯಾದ 3 ಗಂಟೆಗಳಲ್ಲಿ 1 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಗಾನಪ್ರಿಯರಿಂದ ಈ ಹಾಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ ಈ ಹಾಡಿನ ಸಾಹಿತ್ಯ ಹಾಗೂ ಮ್ಯೂಸಿಕ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದಿದ್ದಾರೆ.