alex Certify ನಾನು ಈ ತಂಡವನ್ನು ಬೆಂಬಲಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಈ ತಂಡವನ್ನು ಬೆಂಬಲಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ ನಟ

ಈಗಾಗಲೇ ಆರ್.ಸಿ.ಬಿ. ಹಾಡಿನ ಕುರಿತು ಬಹಳಷ್ಟು ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆರ್.ಸಿ.ಬಿ. ಗೀತೆಯಲ್ಲಿ ಇಂಗ್ಲೀಷ್ ಹಾಗೂ ಹಿಂದಿ ಹೆಚ್ಚಾಗಿ ಬಳಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಪ್ರದೀಪ್ ಬೋಗಡಿ ಕೂಡ ಈ ಕುರಿತು ಟ್ವಿಟ್ಟರ್ ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ನಾನ್ ಯಾವತ್ತೂ ಈ ತಂಡನ ಬೆಂಬಲಿಸಿಲ್ಲ ಬೆಂಬಲಿಸೋದು ಇಲ್ಲ. ನಮ್ಮೂರು ಬೆಂಗಳೂರು ಅಂತ ಬದಲಾದ್ರು ಇವ್ರಿನ್ನು Bangalore ಅಲ್ಲೇ ಇದ್ದಾರೆ, ನ್ಯಾಯವಾಗಿ ಕನ್ನಡ ಸಾಂಗ್ ನ 13 ವರ್ಷದಿಂದ ಹಾಕಿಲ್ಲ. ಒಬ್ಬ ಕನ್ನಡಿಗನಿಗೂ ಚಾನ್ಸ್ ಕೊಡಲ್ಲ. ದಯವಿಟ್ಟು royal challengers delhi ಅಂತ ಹೆಸರು ಬದಲಾಸಿಕೊಳ್ಳಿ. ನಮ್ಮೂರು ಹೆಸರು ತೆಗಿರಿ ಎಂದು ಬರೆದುಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...