![](https://kannadadunia.com/wp-content/uploads/2021/01/a99dab6e-d1d0-4b7f-a7c9-88ef8d104861.jpg)
ತೆಲುಗಿನ ‘ಪ್ರತಿನಿಧಿ’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನಟಿ ಶುಭ್ರ ಅಯ್ಯಪ್ಪ ತೆಲುಗು, ತಮಿಳು, ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ನಟಿ ಶುಭ್ರ ಅಯ್ಯಪ್ಪ ಫೋಟೋ ಶೂಟ್ ನಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ.
ಇದೀಗ ನಟಿ ಶುಭ್ರ ಅಯ್ಯಪ್ಪ ಫೋಟೋ ಶೂಟ್ ಮಾಡಿಸಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರಿಂದ ಈ ಫೋಟೋಗಳಿಗೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.
https://www.instagram.com/p/CJ00oiBBEtq/?utm_source=ig_web_copy_link
https://www.instagram.com/p/CJ005cfBUhj/?utm_source=ig_web_copy_link
https://www.instagram.com/p/CJ2wYjohC7x/?utm_source=ig_web_copy_link