alex Certify ನಟಿ ಕಾಜಲ್ ಅಗರ್ವಾಲ್ ʼಸೌಂದರ್ಯʼ ರಹಸ್ಯ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಕಾಜಲ್ ಅಗರ್ವಾಲ್ ʼಸೌಂದರ್ಯʼ ರಹಸ್ಯ ಬಹಿರಂಗ

ಕಾಜಲ್ ಅಗರ್ವಾಲ್ ದಕ್ಷಿಣ ಭಾರತದ ಖ್ಯಾತ ನಟಿ. ಇವರು ನಟನೆಯಿಂದ ಮಾತ್ರವಲ್ಲ ಇವರ ಸೌಂದರ್ಯವನ್ನು ಕಂಡು ಹಲವರು ಇವರ ಅಭಿಮಾನಿಗಳಾಗಿದ್ದಾರೆ. ನಟಿ ಕಾಜಲ್ ಅಗರ್ವಾಲ್ ಅವರ ಸೌಂದರ್ಯದ ರಹಸ್ಯ ಹೀಗಿದೆ ನೋಡಿ.

– ಇವರು ಯಾವಾಗಲೂ ಜೇನುತುಪ್ಪ, ನಿಂಬೆ ರಸ, ಮತ್ತು ಮೊಸರು ಮಿಶ್ರಿತ ಫೇಸ್ ಫ್ಯಾಕ್ ನ್ನು ಮುಖ ಶುದ್ಧೀಕರಿಸಲು ಬಳಸುತ್ತಾರಂತೆ.

– ಅವರ ಮುಖದಲ್ಲಿರುವ ಸತ್ತ ಚರ್ಮವನ್ನು ತೊಡೆದು ಹಾಕಲು ಬಾದಾಮಿ ಪೇಸ್ಟ್ ನ್ನು ಸ್ಕ್ರಬ್ ಆಗಿ ವಾರಕ್ಕೊಮ್ಮೆ ಬಳಸುತ್ತಾರಂತೆ. ಬಾದಾಮಿ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ 10 ನಿಮಿಷ ಬಿಟ್ಟು ವಾಶ್ ಮಾಡುತ್ತಾರಂತೆ.

– ತೆಂಗಿನಕಾಯಿ ಆಧಾರಿತ ಉತ್ಪನ್ನಗಳನ್ನು ಬಳಸುತ್ತಾರಂತೆ. ಯಾಕೆಂದರೆ ಇದು ಚರ್ಮದ ಫೋಷಣೆ ಮಾಡುತ್ತದೆ ಮತ್ತು ರಕ್ತಸಂಚಾರವನ್ನು ಹೆಚ್ಚಿಸುತ್ತದೆಯಂತೆ.

– ಮುಖದಲ್ಲಿರುವ ಎಲ್ಲಾ ಕಲ್ಮಶಗಳನ್ನು ತೆಗೆದುಹಾಕಿ ನೈಸರ್ಗಿಕ ಹೊಳಪನ್ನು ಪಡೆಯಲು ಕಾಜಲ್ ವಾರಕ್ಕೊಮ್ಮೆ ಮುಖಕ್ಕೆ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ನ್ನು ಹಚ್ಚುತ್ತಾರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...