![](https://kannadadunia.com/wp-content/uploads/2020/07/29df48d2fa9617c4d7010fa851625c813a0f104f99214b7119f91a4f40f0c6a0.jpg)
ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಸಿನಿಮಾ ಭಾರಿ ನಿರೀಕ್ಷೆ ಮೂಡಿಸುತ್ತಿದ್ದು, ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದೆ.
ಇದೀಗ ದಾಸನ ಅಭಿಮಾನಿಗಳು ʼರಾಬರ್ಟ್ʼ ಮಾಸ್ಕ್ ರೆಡಿ ಮಾಡಿದ್ದಾರೆ. ದರ್ಶನ್ ಅವರ ರಾಬರ್ಟ್ ಚಿತ್ರದ ಫೋಟೋ ಈ ಮಾಸ್ಕ್ ನಲ್ಲಿದೆ. ದರ್ಶನ್ ಅಭಿಮಾನಿಗಳು ಈ ಮಾಸ್ಕ್ ಹಾಕಿಕೊಂಡು ಧೂಳೆಬ್ಬಿಸುತ್ತಿದ್ದಾರೆ.
![](https://kannadadunia.com/wp-content/uploads/2020/07/3bfc978554a0f02ac3961e92bf716dbb3ee4f2464864489907eadbf632bdf102.jpg)