![](https://kannadadunia.com/wp-content/uploads/2021/01/0bf9f98b-29a4-4683-a8a5-823e36b022ad-1.jpg)
ಉದಯ್ ಪ್ರಸನ್ನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮಹಿಷಾಸುರ’ ಎಂಬ ಹೊಸ ಚಿತ್ರವನ್ನು ಜನವರಿ 8ರ ಇಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಹೊಸ ಕಲಾವಿದರ ದಂಡೇ ಇದೆ.
ಈ ಸಿನಿಮಾದಲ್ಲಿ ರಾಜ್ ಮಂಜು ಹಾಗೂ ಸುದರ್ಶನ್ ಎಂಬ ಇಬ್ಬರು ನಾಯಕರು ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಬಿಂದು ನಾಯಕಿಯಾಗಿ ನಟಿಸಿದ್ದು, ಸಿನಿಮಾ ಬಗ್ಗೆ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸಿದೆ.
![](https://kannadadunia.com/wp-content/uploads/2021/01/a5694d53-9568-4ea0-9a35-ea3f3fb6fe88.jpg)