![](https://kannadadunia.com/wp-content/uploads/2020/10/asha-4-jpg_710x400xt-1.jpg)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷೆಯ ‘ರಾಬರ್ಟ್’ ಚಿತ್ರದ ನಾಯಕಿ ಆಶಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಇರ್ತಾರೆ.
ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ ನಟಿ ಆಶಾ ಭಟ್. ಮಾಡೆಲ್ ಆಗಿ ನಂತರ ಹಿಂದಿಯ ‘ಜಂಗ್ಲಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಇದೀಗ ನಟಿ ಆಶಾ ಭಟ್ ತಮ್ಮ ಲೇಟೆಸ್ಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.
https://www.instagram.com/p/CFy07BhlWEk/?utm_source=ig_web_copy_link
https://www.instagram.com/p/CFwmf_-Fjyh/?utm_source=ig_web_copy_link
https://www.instagram.com/p/CFv4IUmFk_E/?utm_source=ig_web_copy_link